ಪ್ಯಾರಿಸ್ನಲ್ಲಿ ಮೋದಿ ಹವಾ: ಮ್ಯಾಕ್ರೋನ್ ಜೊತೆ VivaTech ಶೃಂಗಸಭೆಯಲ್ಲಿ ಭಾರತ ಟೆಕ್ ಶಕ್ತಿ ಪ್ರದರ್ಶನ
ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಪ್ರವಾಸದ ಅಂತಿಮ ಹಂತವಾಗಿ ಪ್ಯಾರಿಸ್ಗೆ ಆಗಮಿಸಿದ್ದು, ಭಾರತೀಯ ಸಮುದಾಯದ…
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 5 ದಿನಗಳ ಮಧ್ಯಪ್ರದೇಶ–ಒಡಿಶಾ ಪ್ರವಾಸ ಆರಂಭ
ಬೇತುಲ್ನಲ್ಲಿ ಆದಿವಾಸಿ ಸಬಲೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಷ್ಟ್ರಪತಿ; ಯೋಗ ದಿನಾಚರಣೆ ಹಾಗೂ ವಿಶ್ವವಿದ್ಯಾಲಯ ಘಟಿಕೋತ್ಸವಕ್ಕೂ ಹಾಜರುರಾಷ್ಟ್ರಪತಿ…
ರಾಜ್ಯಸಭೆ ಚುನಾವಣೆ ಇಂದು: ಜಾರ್ಖಂಡ್ನಲ್ಲಿ ತ್ರಿಕೋನ ಪೈಪೋಟಿ, ಮಿಜೋರಾಂನಲ್ಲಿ ನೇರ ಕದನ
ಜಾರ್ಖಂಡ್ : ಜಾರ್ಖಂಡ್ನ ಎರಡು ಸ್ಥಾನಗಳಿಗೆ ಮತದಾನ; ಮಿಜೋರಾಂನ ಏಕೈಕ ಸ್ಥಾನಕ್ಕೆ ಆಡಳಿತ–ವಿಪಕ್ಷಗಳ ನಡುವೆ ಕದನಜಾರ್ಖಂಡ್…
ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಭರ್ಜರಿ ಸ್ಪಂದನೆ; ಯೋಗ ಸಂಗಮ್ ಪೋರ್ಟಲ್ನಲ್ಲಿ 1.7 ಲಕ್ಷಕ್ಕೂ ಅಧಿಕ ನೋಂದಣಿ
ನವದೆಹಲಿ: ಜೂನ್ 21ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಆಯುಷ್ ಸಚಿವಾಲಯದ ಯೋಗ…
ಜಿ7 ಶೃಂಗಸಭೆ ವೇಳೆ ಜರ್ಮನ್ ಚಾನ್ಸಲರ್ ಮೆರ್ಝ್ ಭೇಟಿ ಮಾಡಿದ ಮೋದಿ; ದ್ವಿಪಕ್ಷೀಯ ಸಹಕಾರ ವಿಸ್ತರಣೆಗೆ ಒತ್ತು
ಎವಿಯನ್ (ಫ್ರಾನ್ಸ್): ಜಿ7 ಶೃಂಗಸಭೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಯ ಚಾನ್ಸಲರ್ ಫ್ರಿಡ್ರಿಕ್…
ಪೂರ್ವ ರೈಲ್ವೆಯಲ್ಲಿ ಸಿಗ್ನಲಿಂಗ್ ವ್ಯವಸ್ಥೆ ಆಧುನೀಕರಣಕ್ಕೆ ₹405 ಕೋಟಿ ಮಂಜೂರು
ನವದೆಹಲಿ: ರೈಲು ಸಂಚಾರದ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಪೂರ್ವ…
₹1.78 ಲಕ್ಷ ಕೋಟಿ ರಕ್ಷಣಾ ಉತ್ಪಾದನೆ: ಭಾರತ ಹೊಸ ದಾಖಲೆ ನಿರ್ಮಿಸಿದೆ ಎಂದ ರಾಜನಾಥ್ ಸಿಂಗ್
ನವದೆಹಲಿ: 2025-26ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ಉತ್ಪಾದನೆ ದಾಖಲೆಯ ಮಟ್ಟವಾದ ₹1.78 ಲಕ್ಷ ಕೋಟಿ…
ಐದು ದಿನಗಳ ಮಧ್ಯಪ್ರದೇಶ ಪ್ರವಾಸ ಆರಂಭಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
ಭೋಪಾಲ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜೂನ್ 18ರಿಂದ ಮಧ್ಯಪ್ರದೇಶದ ಐದು ದಿನಗಳ ಅಧಿಕೃತ ಪ್ರವಾಸ…
ಭಯೋತ್ಪಾದನೆಗೆ ಭಾರತದಿಂದ ಕಠಿಣ ಉತ್ತರ: ರಾಜನಾಥ್ ಸಿಂಗ್ ಸ್ಪಷ್ಟ ಸಂದೇಶ
ಭಯೋತ್ಪಾದನೆ ವಿರುದ್ಧ ಭಾರತ ಅನುಸರಿಸುತ್ತಿರುವ ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಯು ದೇಶದ ರಾಷ್ಟ್ರೀಯ ಭದ್ರತಾ…
‘ಸಾವು-ನೋವು ಸಾಕು’: ಲೆಬನಾನ್ ಕಾರ್ಯಾಚರಣೆಗೆ ಇಸ್ರೇಲ್ ವಿರುದ್ಧ ಟ್ರಂಪ್ ಅಸಮಾಧಾನ
ಲೆಬನಾನ್ನಲ್ಲಿ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್…

