ಮಾಜಿ ಪಂಜಾಬ್ ಸಚಿವ, ಬಿಜೆಪಿ ಹಿರಿಯ ನಾಯಕ ಭಗತ್ ಚುನ್ನಿ ಲಾಲ್ ನಿಧನ
ಜಲಂಧರ್: ಪಂಜಾಬ್‌ನ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಭಗತ್ ಚುನ್ನಿ ಲಾಲ್ ಅವರು…
ಅಕ್ಟೋಬರ್ 23ಕ್ಕೆ ‘ಬಿರ್ಬಲ್ ಟ್ರಿಲಜಿ ಕೇಸ್ 2’: ಶಿವಣ್ಣ ಎಂಟ್ರಿಯಿಂದ ಮತ್ತಷ್ಟು ಕುತೂಹಲ
ಬೆಂಗಳೂರು: ಕನ್ನಡದ ತನಿಖಾ ಥ್ರಿಲ್ಲರ್ ಸಿನಿಮಾ ‘ಬಿರ್ಬಲ್ ಟ್ರಿಲಜಿ ಕೇಸ್ 2’ ಬಿಡುಗಡೆಗೆ ಸಜ್ಜಾಗಿದೆ. KVN…
ಡೈಮಂಡ್ ಟಾಸ್ಕ್‌ನಲ್ಲಿ ಭರ್ಜರಿ ಟ್ವಿಸ್ಟ್: ಗಗನ್ ಕೈಯಲ್ಲಿತ್ತು ಡೈಮಂಡ್, ಅಸಿಯಾ ಕಣ್ಣಲ್ಲಿ ನೀರು
ಬೆಂಗಳೂರು: ‘ಬಿಗ್ ಬಾಸ್ ಕನ್ನಡ 13’ ಆರಂಭಗೊಂಡು ಕೆಲವೇ ದಿನಗಳಾಗಿದ್ದರೂ ಮನೆಯೊಳಗಿನ ಆಟ ಈಗಾಗಲೇ ರಂಗೇರಿದೆ.…
ಭಾರತೀಯರಿಗೆ ಥಾಯ್ಲೆಂಡ್ ಪ್ರವಾಸ ಮತ್ತಷ್ಟು ಸುಲಭ: 30 ದಿನ ವೀಸಾ ಮುಕ್ತ ಪ್ರವೇಶ
ಬ್ಯಾಂಕಾಕ್: ಭಾರತೀಯ ಪ್ರವಾಸಿಗರಿಗೆ ಥಾಯ್ಲೆಂಡ್ ಪ್ರವಾಸ ಮತ್ತಷ್ಟು ಸುಲಭವಾಗಲಿದೆ. ಸಾಮಾನ್ಯ ಪಾಸ್‌ಪೋರ್ಟ್ ಹೊಂದಿರುವ ಭಾರತೀಯರಿಗೆ ವೀಸಾ…
ದಿನಕ್ಕೆ 30 ಕೋಟಿ ಆಧಾರ್ ದೃಢೀಕರಣದ ಗುರಿ: UIDAIನಿಂದ ಹೊಸ ತಂತ್ರಜ್ಞಾನ
ಮುಂಬೈ: ಆಧಾರ್ ದೃಢೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI)…
2030ರ 6G ಯುಗಕ್ಕೆ ಭಾರತ ಸಜ್ಜು: ಜಾಗತಿಕ ಸಹಭಾಗಿತ್ವಕ್ಕೆ ಸೇರ್ಪಡೆ
ನವದೆಹಲಿ: ಆರನೇ ತಲೆಮಾರಿನ ವೈರ್‌ಲೆಸ್ ಸಂವಹನ ತಂತ್ರಜ್ಞಾನವಾದ 6G ಅಭಿವೃದ್ಧಿ ಹಾಗೂ ರೂಪುರೇಷೆಗಳನ್ನು ರೂಪಿಸುವ ಜಾಗತಿಕ…
ಫಿನ್‌ಟೆಕ್ ಬೆಳವಣಿಗೆಗೆ ವೇಗ, ಹೂಡಿಕೆದಾರರ ರಕ್ಷಣೆಗೆ ಆದ್ಯತೆ: ಸೆಬಿ ಅಧ್ಯಕ್ಷರ ಕರೆ
ಮುಂಬೈ: ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್) ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಜತೆಗೆ ಹೂಡಿಕೆದಾರರ ರಕ್ಷಣೆ…
ಇ-ಕಾಮರ್ಸ್ ದೂರುಗಳೇ ಅಗ್ರಸ್ಥಾನ: ಗ್ರಾಹಕರಿಗೆ ₹74 ಕೋಟಿಗೂ ಹೆಚ್ಚು ಹಣ ವಾಪಸ್
ನವದೆಹಲಿ: ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಮೂಲಕ ದೇಶದ ಗ್ರಾಹಕರಿಗೆ ಮಹತ್ವದ ಪರಿಹಾರ ದೊರೆತಿದ್ದು, ಕಳೆದ…
ತೈಲ ಪೂರೈಕೆ ವ್ಯತ್ಯಯದ ಭೀತಿ: ಬ್ರೆಂಟ್ ಕ್ರೂಡ್ ಶೇ.2.9ರಷ್ಟು ಜಿಗಿತ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ…
ಚಿನ್ನ, ಬೆಳ್ಳಿ ದರ ಏರಿಕೆ: 10 ಗ್ರಾಂ ಚಿನ್ನಕ್ಕೆ ₹1,53,486
ನವದೆಹಲಿ: ದೇಶೀಯ ಚಿನ್ನಾಭರಣ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.ಭಾರತೀಯ ಬುಲಿಯನ್…

