ಟೆಸ್ಟ್ ಕ್ರಿಕೆಟ್ನಲ್ಲಿ 100 ಸಿಕ್ಸರ್: ಇತಿಹಾಸ ಬರೆದ ರಿಷಭ್ ಪಂತ್, ಈ ಸಾಧನೆ ಮಾಡಿದ ಮೊದಲ ಭಾರತೀಯ
ನವದೆಹಲಿ: ಭಾರತದ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ…
ಏಷ್ಯನ್ ಗೇಮ್ಸ್ಗೆ ನಾಗಾಲ್ಯಾಂಡ್ನ ನಾಲ್ವರು ಮಹಿಳೆಯರು: ಭಾರತ ಸೆಪಕ್ಟಕ್ರಾ ತಂಡಕ್ಕೆ ಆಯ್ಕೆ
ಕೊಹಿಮಾ: ಜಪಾನ್ನ ಐಚಿ–ನಗೋಯಾದಲ್ಲಿ ನಡೆಯಲಿರುವ 20ನೇ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲು ನಾಗಾಲ್ಯಾಂಡ್ನ ನಾಲ್ವರು ಮಹಿಳೆಯರು…
FIH ಮಹಿಳಾ ಹಾಕಿ ವಿಶ್ವಕಪ್: ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿರುವ ಭಾರತ
ಆಮ್ಸ್ಟೆಲ್ವೀನ್: ನೆದರ್ಲ್ಯಾಂಡ್ಸ್ನ ಆಮ್ಸ್ಟೆಲ್ವೀನ್ನಲ್ಲಿ ನಡೆಯುತ್ತಿರುವ FIH ಮಹಿಳಾ ಹಾಕಿ ವಿಶ್ವಕಪ್ 2026ರಲ್ಲಿ ಭಾರತೀಯ ಮಹಿಳಾ ಹಾಕಿ…
BWF ವಿಶ್ವ ಚಾಂಪಿಯನ್ಶಿಪ್: ಅರ್ಜುನ್–ಹರಿಹರನ್ ಜೋಡಿ ಎರಡನೇ ಸುತ್ತಿಗೆ, ಎದುರಾಳಿ ಆಟಗಾರರಿಗೆ ಗಾಯ
ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ BWF ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಎಂ.ಆರ್. ಅರ್ಜುನ್ ಮತ್ತು ಹರಿಹರನ್…
ಹಾಕಿ ವಿಶ್ವಕಪ್: ಇಂದು ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಕಠಿಣ ಸವಾಲು
ಆಮ್ಸ್ಟೆಲ್ವೀನ್: FIH ಪುರುಷರ ಹಾಕಿ ವಿಶ್ವಕಪ್ನಲ್ಲಿ ಭಾರತ ತಂಡ ಇಂದು ತನ್ನ ಎರಡನೇ ಪೂಲ್ ಡಿ…
ಡುರಂಡ್ ಕಪ್: ಎಫ್ಸಿ ರೇಂಗ್ದೈ ವಿರುದ್ಧ 5-1 ಭರ್ಜರಿ ಗೆಲುವು; ಸೆಮಿಫೈನಲ್ಗೆ ಸ್ಪೋರ್ಟಿಂಗ್ ಕ್ಲಬ್ ದೆಹಲಿ
ರಾಂಚಿ: 135ನೇ ಇಂಡಿಯನ್ ಆಯಿಲ್ ಡುರಂಡ್ ಕಪ್ ಫುಟ್ಬಾಲ್ ಟೂರ್ನಿಯ ಮೊದಲ ಕ್ವಾರ್ಟರ್ಫೈನಲ್ನಲ್ಲಿ ಸ್ಪೋರ್ಟಿಂಗ್ ಕ್ಲಬ್…
ನವದೆಹಲಿಯಲ್ಲಿ ಇಂದಿನಿಂದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ಕದನ; ಸಿಂಧು, ಆಯುಷ್ ಶೆಟ್ಟಿ ಮೇಲೆ ಕಣ್ಣು
ನವದೆಹಲಿ: BWF ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ 2026ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು…
ಟೇಬಲ್ ಟೆನಿಸ್ ಫೆಡರೇಶನ್ಗೆ ಕೇಂದ್ರದ ಶಾಕ್: TTFI ಮಾನ್ಯತೆ ಅಮಾನತು, IOAಗೆ ಆಡಳಿತದ ಹೊಣೆ
ನವದೆಹಲಿ: ಆಡಳಿತಾತ್ಮಕ ವ್ಯವಸ್ಥೆಯಲ್ಲಿನ ಲೋಪಗಳನ್ನು ಉಲ್ಲೇಖಿಸಿ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (TTFI)ಗೆ ನೀಡಲಾಗಿದ್ದ…
ಯು-23 ಕಾಮನ್ವೆಲ್ತ್ ಫೆನ್ಸಿಂಗ್ನಲ್ಲಿ ಭಾರತದ ಧಮಾಕಾ: ಮೊದಲ ದಿನವೇ 17 ಪದಕ
ಲಾಗೋಸ್: ನೈಜೀರಿಯಾದ ಲಾಗೋಸ್ನಲ್ಲಿ ನಡೆಯುತ್ತಿರುವ ಯು-23 ಕಾಮನ್ವೆಲ್ತ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತ ಅದ್ಧೂರಿ ಆರಂಭ ಕಂಡಿದೆ.…
ಷ್ಯನ್ ಜೂನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್: ಮಹಾರಾಜನ್ ಅರುಮುಗಪಾಂಡಿಯನ್ಗೆ ಬೆಳ್ಳಿ ಪದಕ
ತಾಶ್ಕೆಂಟ್: ಉಜ್ಬೇಕಿಸ್ತಾನದ ತಾಶ್ಕೆಂಟ್ನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ವೇಟ್ಲಿಫ್ಟರ್ ಮಹಾರಾಜನ್ ಅರುಮುಗಪಾಂಡಿಯನ್…

