ಎಫ್ಐಎಚ್ ಪ್ರೊ ಲೀಗ್ನಲ್ಲಿ ಇಂದು ಭಾರತ-ಪಾಕಿಸ್ತಾನ ಮಹಾಸಂಗ್ರಾಮ
ಹಾಕಿ ಜಗತ್ತಿನ ಬಹುನಿರೀಕ್ಷಿತ ಪೈಪೋಟಿಗೆ ಇಂದು ವೇದಿಕೆ ಸಜ್ಜಾಗಿದ್ದು, ಎಫ್ಐಎಚ್ ಪ್ರೊ ಲೀಗ್ನಲ್ಲಿ ಭಾರತೀಯ ಪುರುಷರ…
ಯುಎಸ್ ಓಪನ್ ಬ್ಯಾಡ್ಮಿಂಟನ್ಗೆ ಭಾರತದ ಸವಾಲು; ಲಕ್ಷ್ಯ ಸೇನ್, ತನ್ವಿ ಶರ್ಮಾ ಮೇಲೆ ಎಲ್ಲರ ಕಣ್ಣು
ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಂದಿನಿಂದ ಆರಂಭವಾಗುತ್ತಿರುವ ಯುಎಸ್ ಓಪನ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲಿಗೆ…
ಬೆಂಗಳೂರುದಲ್ಲಿ ಏರ್ ಫೋರ್ಸ್ ಅರ್ಜನ್ ಸಿಂಗ್ ಸ್ಮಾರಕ ಹಾಕಿ ಟೂರ್ನಿಗೆ ಚಾಲನೆ; ದೇಶದ 16 ತಂಡಗಳ ಸೆಣಸಾಟ
ಬೆಂಗಳೂರು: ಭಾರತೀಯ ವಾಯುಪಡೆಯ ದಿಗ್ಗಜ ಹಾಗೂ ಮಾಜಿ ವಾಯುಪಡೆ ಮುಖ್ಯಸ್ಥ ಮಾರ್ಷಲ್ ಅರ್ಜನ್ ಸಿಂಗ್ ಅವರ…
ಎಫ್ಐಎಚ್ ಪ್ರೊ ಲೀಗ್ನಲ್ಲಿ ಭಾರತದ ಗೆಲುವಿನ ಘರ್ಜನೆ: ನೆದರ್ಲೆಂಡ್ಸ್ಗೆ 3-2 ಅಂತರದ ಸೋಲು
ರೋಟರ್ಡ್ಯಾಮ್ನಲ್ಲಿ ನಡೆದ ಎಫ್ಐಎಚ್ ಪ್ರೊ ಲೀಗ್ನ ತನ್ನ ಕೊನೆಯ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡ…
ಉರುಗ್ವೆಗೆ ಕೇಪ್ ವರ್ಡೆ ಆಘಾತ; ವಿಶ್ವಕಪ್ನಲ್ಲಿ 2-2 ಡ್ರಾ
ಫಿಫಾ ವಿಶ್ವಕಪ್ 2026ರ ಗ್ರೂಪ್ ‘ಎಚ್’ ಪಂದ್ಯದಲ್ಲಿ ಕೇಪ್ ವರ್ಡೆ ತಂಡವು ಬಲಿಷ್ಠ ಉರುಗ್ವೆಯನ್ನು 2-2…
ISSF ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಶೂಟರ್ಗಳ ಸಿಡಿಲಾಟ: ಒಂದೇ ದಿನ 5 ಪದಕ
ಸುಹ್ಲ್ (ಜರ್ಮನಿ): ಐಎಸ್ಎಸ್ಎಫ್ ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ 2026ರಲ್ಲಿ ಭಾರತೀಯ ಶೂಟರ್ಗಳು ಮತ್ತೊಮ್ಮೆ ತಮ್ಮ…
ತ್ರಿಕೋನ ಸರಣಿಯ ಫೈನಲ್ನಲ್ಲಿ ಭಾರತ ‘ಎ’ಗೆ ಶ್ರೀಲಂಕಾ ‘ಎ’ ಸವಾಲು; ಸೇಡಿನ ಕಣಕ್ಕೆ ಸೂರ್ಯವಂಶಿ ಪಡೆ
ದಂಬುಲ್ಲಾ: ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಇಂದು ಭಾರತ ‘ಎ’ ತಂಡವು ಆತಿಥೇಯ…
ಅಮೆರಿಕ–ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಮಹಾಸಮರ: ನಾಕೌಟ್ ಟಿಕೆಟ್ ಮೇಲೆ ಕಣ್ಣಿಟ್ಟ ಉಭಯ ತಂಡಗಳು
ಫಿಫಾ ವಿಶ್ವಕಪ್ 2026ರ ಗ್ರೂಪ್-ಡಿ ವಿಭಾಗದಲ್ಲಿ ಇಂದು ಮಹತ್ವದ ಪಂದ್ಯ ನಡೆಯಲಿದ್ದು, ಸಹ ಆತಿಥೇಯ ಅಮೆರಿಕ…
ಮಕಾವ್ ಓಪನ್ನಲ್ಲಿ ಅಶ್ಮಿತಾ ಅಬ್ಬರ: ನೇರ ಗೇಮ್ ಗೆಲುವಿನೊಂದಿಗೆ ಸೆಮಿಫೈನಲ್ಗೆ ಲಗ್ಗೆ
ಭಾರತದ ಬ್ಯಾಡ್ಮಿಂಟನ್ ತಾರೆ ಅಶ್ಮಿತಾ ಚಾಲಿಹಾ ಮಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ…
ಕ್ಲೀನ್ ಸ್ವೀಪ್ ಗುರಿಯೊಂದಿಗೆ ಭಾರತ ಕಣಕ್ಕೆ; ಅಫ್ಘಾನಿಸ್ತಾನ ವಿರುದ್ಧ ಅಂತಿಮ ಏಕದಿನ ಇಂದು
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ…

