ಇಂಡೋನೇಷ್ಯಾದ ಉತ್ತರ ಸುಮಾತ್ರದಲ್ಲಿ ಮತ್ತೆ ಭೂಕಂಪ: 6.1 ತೀವ್ರತೆಯ ಕಂಪನ
ಜಕಾರ್ತಾ: ಇಂಡೋನೇಷ್ಯಾದ ಉತ್ತರ ಸುಮಾತ್ರ ಪ್ರಾಂತ್ಯದ ನಿಯಾಸ್ ದ್ವೀಪದ ಸಮೀಪ 6.1 ತೀವ್ರತೆಯ ಭೂಕಂಪ ಸಂಭವಿಸಿದೆ.…
ಇಮ್ರಾನ್ ಖಾನ್ರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶ
ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಸಂಸ್ಥಾಪಕ ಇಮ್ರಾನ್ ಖಾನ್…
ಜಾಂಬಿಯಾದ ಅಧ್ಯಕ್ಷರಾಗಿ ಹಕೈಂಡೆ ಹಿಚಿಲೆಮಾ ಮರು ಆಯ್ಕೆ: ಎರಡನೇ 5 ವರ್ಷದ ಅವಧಿಗೆ ಅಧಿಕಾರ
ಲುಸಾಕಾ: ಜಾಂಬಿಯಾದ ಅಧ್ಯಕ್ಷ ಹಕೈಂಡೆ ಹಿಚಿಲೆಮಾ ಅವರು ಎರಡನೇ ಐದು ವರ್ಷದ ಅವಧಿಗೆ ಮರು ಆಯ್ಕೆಯಾಗಿದ್ದಾರೆ.…
ಇರಾನ್ ಜೊತೆ ರಹಸ್ಯ ಮಾತುಕತೆ ಇಲ್ಲ: ಟ್ರಂಪ್ ಹೇಳಿಕೆಯನ್ನು ತಳ್ಳಿಹಾಕಿದ IRGC
ತೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)…
ಭಾರತದ ಮತದಾರರ ಗುರುತಿನ ಚೀಟಿ ವ್ಯವಸ್ಥೆಗೆ ಟ್ರಂಪ್ ಮೆಚ್ಚುಗೆ: ಅಮೆರಿಕದ ಚುನಾವಣಾ ನಿಯಮಗಳಿಗೆ ಮಾದರಿ ಎಂದ ಅಧ್ಯಕ್ಷ
ವಾಷಿಂಗ್ಟನ್: ಭಾರತದ ಮತದಾರರ ಗುರುತಿನ ಚೀಟಿ ವ್ಯವಸ್ಥೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದು, ಅಮೆರಿಕದಲ್ಲಿ…
ಹೋರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಜತೆ ಒಪ್ಪಂದಕ್ಕೆ ಮುಂದಾಗದಂತೆ ಒಮಾನ್ಗೆ ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೋರ್ಮುಜ್ ಜಲಸಂಧಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇರಾನ್ನೊಂದಿಗೆ ಯಾವುದೇ ಒಪ್ಪಂದ…
ಕತಾರ್ನಿಂದ ಭಾರತಕ್ಕೆ ಹಣ ಕಳುಹಿಸಲು UPI ಸೇವೆ: ಭಾರತೀಯ ವಲಸಿಗರಿಗೆ ಮತ್ತಷ್ಟು ಸುಲಭ
ದೋಹಾ: ಕತಾರ್ನಲ್ಲಿ ನೆಲೆಸಿರುವ ಭಾರತೀಯರು ತಮ್ಮ ಕುಟುಂಬಗಳಿಗೆ ಭಾರತಕ್ಕೆ ಹಣ ಕಳುಹಿಸುವುದು ಇದೀಗ ಮತ್ತಷ್ಟು ಸುಲಭವಾಗಿದೆ.…
ಯುರೋಪ್ನಲ್ಲಿ ಬಿಸಿಲಿನ ತಾಪಕ್ಕೆ ಕಾಡ್ಗಿಚ್ಚಿನ ಆರ್ಭಟ: ಹಲವು ದೇಶಗಳಲ್ಲಿ ಅಗ್ನಿ ಅವಘಡ
ಯುರೋಪ್ : ಯುರೋಪ್ ಖಂಡದಲ್ಲಿ ದಾಖಲೆ ಮಟ್ಟದ ಬಿಸಿಲು ಮತ್ತು ತೀವ್ರ ಶುಷ್ಕ ವಾತಾವರಣದ ನಡುವೆ…
ಅಮೆರಿಕ–ದಕ್ಷಿಣ ಕೊರಿಯಾ ಜಂಟಿ ಸೇನಾ ಕಸರತ್ತಿಗೆ ಟ್ರಂಪ್ ಕತ್ತರಿ: ಅಭ್ಯಾಸದ ಪ್ರಮಾಣ ಕಡಿತಕ್ಕೆ ಸೂಚನೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡುವಿನ ಮುಂಬರುವ…
ಇಂದೋರ್ನಲ್ಲಿ ದೇಶದ ಮೊದಲ ವರ್ಚುವಲ್ ಮೃಗಾಲಯ ಆರಂಭ; 14-ಡಿ ಸಿನಿಮಾ, ವರ್ಚುವಲ್ ಜಂಗಲ್ ಸಫಾರಿ ವಿಶೇಷ ಆಕರ್ಷಣೆ
ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ದೇಶದ ಮೊದಲ ವರ್ಚುವಲ್ ಮೃಗಾಲಯ ಆರಂಭಗೊಂಡಿದ್ದು, ಇದರೊಂದಿಗೆ 14-ಡಿ ಸಿನಿಮಾ ಮಂದಿರ…

