ವಾರಣಾಸಿ ವಿವಾದದ ನಡುವೆ ರಾಜಮೌಳಿಯ ಬೆಂಬಲಕ್ಕೆ ರಾಮ್ ಗೋಪಾಲ್ ವರ್ಮ – “ನಾಸ್ತಿಕರಾಗಿರುವುದು ಅಪರಾಧವಲ್ಲ”
ವಾರಣಾಸಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಪ್ರಸಿದ್ಧ ನಿರ್ದೇಶಕ ಎಸ್.ಎಸ್. ರಾಜಮೌಳಿ ತಮ್ಮ ನಾಸ್ತಿಕ ನಿಲುವಿನ ಬಗ್ಗೆ…
ಕಾಂತಾರ: ಚಾಪ್ಟರ್ 1 – 50 ದಿನಗಳ ಜಾದೂ! ರಿಷಬ್ ಶೆಟ್ಟಿಯ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ
ರಿಷಬ್ ಶೆಟ್ಟಿ ನಿರ್ದೇಶಿಸಿದ ಹಾಗೂ ಹೋಂಬಲೆ ಫಿಲ್ಮ್ಸ್ ನಿರ್ಮಿಸಿದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ…
ದರ್ಶನ್ ಗೈರು: ‘ದಿ ಡೆವಿಲ್’ ಪ್ರಚಾರ ರಣರಂಗಕ್ಕಿಳಿದ ವಿಜಯಲಕ್ಷ್ಮಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ ಡಿಸೆಂಬರ್ 12ರಂದು ಭವ್ಯವಾಗಿ ತೆರೆಕಾಣಲು…
‘ದಿ ಗರ್ಲ್ಫ್ರೆಂಡ್’ ಅನುಭವ ಹಂಚಿಕೊಂಡ ದೀಕ್ಷಿತ್ ಶೆಟ್ಟಿ – “ರೋಹಿತ್ ಎಲ್ಲರಿಗೂ ಬೇಕಾದ ಹುಡುಗ, ವಿಕ್ರಮ್ ಯಾರಿಗೂ ಬೇಡ!
ದಿಯಾ’, ‘ಬ್ಲಿಂಕ್’, ‘ಕೆಟಿಎಂ’ ಮುಂತಾದ ಸಿನಿಮಾಗಳಲ್ಲಿ ತಮ್ಮ ವಿನಯಶೀಲ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದ ದೀಕ್ಷಿತ್…
ಗೋವಾದಲ್ಲಿ ಇಂದೇ ಆರಂಭ 56ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ – 81 ದೇಶಗಳ 240 ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ
ಗೋವಾ, ನ.20:ಜಾಗತಿಕ ಚಲನಚಿತ್ರ ರಸದಿಂಬಿನ ಮಹೋತ್ಸವವೆಂದೇ ಖ್ಯಾತಿ ಪಡೆದಿರುವ 56ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ – ಐಫ್ಫಿ…
ಯುವರಾಜ್ಕುಮಾರ್ ನಟನೆಯ ‘ಎಕ್ಕ’ Sun NXT ನಲ್ಲಿ ಸರ್ವಾಧಿಕ ವೀಕ್ಷಣೆ ಪಡೆಯುತ್ತಿರುವ ಚಿತ್ರಗಳಲ್ಲಿ ಒಂದಾಗಿ ದಾಖಲೆ!
ಜುಲೈನಲ್ಲಿ ಬಿಡುಗಡೆಯಾದ ಯುವರಾಜ್ಕುಮಾರ್ ಅವರ ಎಕ್ಕ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಶಾಂತವಾಗಿ ಪ್ರಾರಂಭವಾದರೂ, ಪ್ರೇಕ್ಷಕರ ಮೆಚ್ಚುಗೆ ಗಳಿಸಿ…
ಚಿತ್ರರಂಗದ ಅರ್ಧಶತಕ! – ರಜಿನಿಕಾಂತ್ ಮತ್ತು ನಂದಮೂರಿ ಬಾಲಕೃಷ್ಣಗೆ IFFI ವೇದಿಕೆಯಲ್ಲಿ ವಿಶೇಷ ಸನ್ಮಾನ
ಭಾರತೀಯ ಸಿನಿಮಾ ಲೋಕದ ದಿಗ್ಗಜರಾದ ಸೂಪರ್ಸ್ಟಾರ್ ರಜಿನಿಕಾಂತ್ ಮತ್ತು ತೆಲುಗು ಚಿತ್ರರಂಗದ ಪ್ರಮುಖ ನಟ ನಂದಮೂರಿ…
“ವಾರಣಾಸಿ” ಈವೆಂಟ್ಗೆ ಆಗಮಿಸಿದ ಅಭಿಮಾನಿಗಳಿಗೆ ರಾಜಮೌಳಿಯಿಂದ ಅಭಿನಂದನೆ – ಮಹೇಶ್ ಬಾಬುವಿನ ಶಿಸ್ತು ಎಲ್ಲರಿಗೂ ಪಾಠ!
ಹೈದರಾಬಾದ್, ನ.17:ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹತ್ವಾಕಾಂಕ್ಷಿ ಹೊಸ ಸಿನಿಮಾ “ವಾರಣಾಸಿ” ಶೀರ್ಷಿಕೆ ಶನಿವಾರ ಹೈದರಾಬಾದ್ನಲ್ಲಿ ನಡೆದ…
ವಾರಣಾಸಿ ಈವೆಂಟ್ನಲ್ಲಿ ರಾಜಮೌಳಿ ಹೇಳಿಕೆ ವಿವಾದ– “ನಾನು ದೇವರಲ್ಲಿ ನಂಬಿಕೆ ಇಲ್ಲ” ಹೇಳಿಕೆಗೆ ಆನ್ಲೈನ್ ವಿರೋಧ!
ವಾರಣಾಸಿ, ನ.9:ಎಸ್.ಎಸ್. ರಾಜಮೌಳಿ – ಮಹೇಶ್ ಬಾಬು ಸಂಯೋಜನೆಯ ಹೊಸ ಚಿತ್ರದ ‘ಗ್ಲೋಬ್ಟ್ರಾಟರ್’ ಈವೆಂಟ್ ಶನಿವಾರ…
ತೇರೆ ಇಶ್ಕ್ ಮೇನ್” ಟ್ರೈಲರ್ ಬಿಡುಗಡೆ – ಧನುಷ್–ಕೃತಿ ಸನನ್ ಅದ್ದೂರಿ ಪ್ರೇಮಕಾವ್ಯದಲ್ಲಿ ಜೋಡಿಯಾಗಿ ಮಿಂಚಲು ಸಜ್ಜು!
ಮುಂಬರುವ ಬಾಲಿವುಡ್ ರೊಮ್ಯಾಂಟಿಕ್ ಚಿತ್ರ “ತೇರೆ ಇಶ್ಕ್ ಮೇನ್” ಟ್ರೈಲರ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಹೆಚ್ಚು ಸಂಚಲನ…

