ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಕುಸಿತ: ₹95.44ಕ್ಕೆ ಅಂತ್ಯ

0 Min Read
0 Min Read

ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಇಂದು ಅಮೆರಿಕ ಡಾಲರ್ ಎದುರು 10 ಪೈಸೆ ಕುಸಿತ ಕಂಡಿದೆ.

ದಿನದ ವಹಿವಾಟಿನ ಅಂತ್ಯದಲ್ಲಿ ರೂಪಾಯಿ 95 ರೂಪಾಯಿ 44 ಪೈಸೆ ಮಟ್ಟದಲ್ಲಿ ಸ್ಥಿರಗೊಂಡಿತು. ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಸತತ ಏರಿಳಿತ ಮುಂದುವರಿದಿರುವ ಹಿನ್ನೆಲೆಯಲ್ಲಿ ಇಂದಿನ ವಹಿವಾಟಿನಲ್ಲಿ 10 ಪೈಸೆಯಷ್ಟು ಇಳಿಕೆ ದಾಖಲಾಗಿದೆ.

Share This Article