ಪ್ರತಿ ವಿಷಯದಲ್ಲೂ ಕೇಂದ್ರದತ್ತ ಬೊಟ್ಟು ಮಾಡುವ ಮೊದಲು ನಿಮ್ಮ ಜವಾಬ್ದಾರಿ ನಿಭಾಯಿಸಿ ಪ್ರತಿಪಕ್ಷದ ನಾಯಕ ಅಶೋಕ್ ಸವಾಲು
ಬೆಂಗಳೂರು, ನ.6 : ಕಬ್ಬು ಬೆಳೆಗಾರರ ಬದುಕಿನ ಜತೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ, ಇದೇ…
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ನಿರ್ಲಕ್ಷ. ಕುಣಿಗಲ್ ತಹಶೀಲ್ದಾರ್ ಯು.ರಶ್ಮಿ ಅವರಿಗೆ ಮತ್ತೆ ಮತ್ತೆ ದಂಡ
ಕುಣಿಗಲ್ ತಹಶೀಲ್ದಾರ್ ಯು.ರಶ್ಮಿ ರವರಿಗೆ ಮಾಹಿತಿ ಹಕ್ಕು ಆಯೋಗ 2ನೇ ಎರಡನೇ ಬಾರಿಗೆ 10,000 ರೂಗಳ…
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವರುಬೆಂಗಳೂರು : 2011-12ನೇ ಸಾಲಿನಿಂದ…
ಸಂಸ್ಕರಿಸಿದ ನೀರಿನ ಗುಣಮಟ್ಟ ಖಾತ್ರಿಗೆ ರಾಷ್ಟ್ರಮಟ್ಟದಲ್ಲಿ ಏಕೀಕೃತ ನೀತಿ ಅಳವಡಿಕೆಗೆ ಚಿಂತನೆ: ನೀತಿ ಆಯೋಗದ ಸದಸ್ಯ ಡಾ. ವಿನೋದ್ ಕೆ. ಪಾಲ್
ಬೆಂಗಳೂರು ನವೆಂಬರ್ 06: ಸಂಸ್ಕರಿಸಿದ ನೀರಿನ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಸಾರ್ವಜನಿಕರಿಗೆ ಖಚಿತ ಪಡಿಸಲು…
ನೀರಾವರಿ ಇಲಾಖೆಗೆ 200-300 ಕೋಟಿ ರೂ. ಅನುದಾನ ನೀಡಬೇಕು: ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ
ಯಾರಾದರೂ ಸಿಎಂ ಆಗಲಿ, ಅಭಿವೃದ್ಧಿ ಕಾರ್ಯ ಮೊದಲು ನಡೆಯಲಿಚಾಮರಾಜನಗರ, ನವೆಂಬರ್ 5ಚಾಮರಾಜನಗರದಲ್ಲಿ ಕೆರೆ ತುಂಬಿಸಲು ಕಾಂಗ್ರೆಸ್…
ಕಾಂಗ್ರೆಸ್ ಸರ್ಕಾರದ ಉದ್ಧಟತನಕ್ಕೆ ಮತ್ತೋರ್ವ ಮಂಡ್ಯದ ರೈತ ಬಲಿ
ತನ್ನ ಸಮಸ್ಯೆ ಪರಿಹಾರಕ್ಕಾಗಿ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸುತ್ತಿ ಸುತ್ತಿ ಬೇಸತ್ತು ನಿನ್ನೆ ಮಂಡ್ಯ ಜಿಲ್ಲಾಧಿಕಾರಿ…
ಕರ್ನಾಟಕದ ರೈತರಿಗೆ “ಕಿಸಾನ್ ನ್ಯಾಯ” ಎಲ್ಲಿದೆ @RahulGandhi ಅವರೇ?
ರಾಹುಲ್ ಗಾಂಧಿಯವರ ಹೃದಯ ನಿಜವಾಗಿಯೂ ರೈತರಿಗಾಗಿ "ಬಡಿಯುತ್ತದೆ" ಎಂದಾದರೆ, ಕರ್ನಾಟಕದ ಕಬ್ಬು ಬೆಳೆಗಾರರು ಸತತ 6…
ಕರ್ನಾಟಕವನ್ನು ವಿಶ್ವದಲ್ಲೇ ಕೌಶಲ್ಯಗಳಿಗೆ ಹೆಸರಾದ ರಾಜ್ಯವನ್ನಾಗಿಸುವ ಗುರಿ
ಜಾಗತಿಕ ಆರ್ಥಿಕತೆಗೆ ತಕ್ಕಂತೆ ರಾಜ್ಯದ ಕೌಶಲ್ಯ ದೃಷ್ಟಿಯ ಪರಿವರ್ತನೆ ಸಂಡೂರಿನಲ್ಲಿ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು-ಮುಖ್ಯಮಂತ್ರಿ ಸಿದ್ದರಾಮಯ್ಯ…
ನವೆಂಬರ್ 11, 2025 ಮಂಗಳವಾರ ದಲಿತರ ಹಕ್ಕೊತ್ತಾಯಿಸಿ ರಾಜ್ಯಾದಾದ್ಯಂತ ಗ್ರಾಮ ಪಂಚಾಯಿತಿಗಳ ಮುಂದೆ ಬೇಡಿಕೆಗೆ ಆಗ್ರಹಿಸಿ ಅರ್ಜಿ ಸಲ್ಲಿಕೆಗೆ ದಲಿತ ಹಕ್ಕುಗಳ ಸಮಿತಿ – ಕರ್ನಾಟಕ (DHS) ಕರೆ.
ಬೆಂಗಳೂರು: ದಲಿತ ಹಕ್ಕುಗಳ ಸಮಿತಿ- ಕರ್ನಾಟಕ DHS ಸಂಘಟನೆಯು ರಾಜ್ಯದಲ್ಲಿ ದಲಿತರ ಪರಿಸ್ಥಿತಿ ಮತ್ತು ಒಳ…
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಗಾಗಿ, ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ಹಾಗೂ ಸಾಮಾಜಿಕ ಭದ್ರತೆ ಜಾರಿಗಾಗಿ, CPI(M) ವತಿಯಿಂದ ರಾಜ್ಯದ್ಯಂತ ಜನಾಂದೋಲನವನ್ನು ಉದ್ದೇಶಿಸಿ ಸಿಪಿಐ(ಎಮ್) ರಾಜ್ಯ ಕಾರ್ಯದರ್ಶಿಗಳಾದ ಡಾ. ಕೆ. ಪ್ರಕಾಶ್ ಮಾತನಾಡಿದರು.
ತುಮಕೂರು: ಮಾಸಿಕ ವೇತನ 36,000 ನಿಗದಿಗಾಗಿ, ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ, ಶಿಕ್ಷಣದ ಖಾಸಗೀಕರಣ, ವ್ಯಾಪಾರರೀಕರಣ ವಿರೋಧಿಸಿ…


