ಸಿಲಿಂಡರ್ ಸ್ಫೋಟದಿಂದ ಉತ್ತರ ಗೋವಾದಲ್ಲಿ ಭೀಕರ ಅಗ್ನಿ! 25ರ ಸಾವು
ಪಣಜಿ, ಡಿಸೆಂಬರ್ — ಉತ್ತರ ಗೋವಾದ ಅರ್ಪೋರಾದಲ್ಲಿರುವ ಒಂದು ಜನಪ್ರಿಯ ನೈಟ್ಕ್ಲಬ್ನಲ್ಲಿ ಸಿಲಿಂಡರ್ ಸ್ಫೋಟದಿಂದ ಭೀಕರ…
ಐದು ದಿನದ ಅವ್ಯವಸ್ಥೆ: 800ಕ್ಕೂ ಹೆಚ್ಚು ವಿಮಾನ ರದ್ದು – DGCA ತನಿಖೆ
ದೆಹಲಿ: ಕಳೆದ ಐದು ದಿನಗಳಿಂದ ಇಂಡಿಗೋ ಏರ್ಲೈನ್ಸ್ ಕಾರ್ಯಾಚರಣೆಯಲ್ಲಿ ಉಂಟಾದ ಗೊಂದಲದಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟ…
ಭಾರತ-ರಷ್ಯಾ: ರಕ್ಷಣಾ, ವ್ಯಾಪಾರ, ಆರೋಗ್ಯ ಸೇರಿದಂತೆ 16 ಒಪ್ಪಂದಗಳಿಗೆ ಸಹಿ
ನವದೆಹಲಿ: ಭಾರತ ಮತ್ತು ರಷ್ಯಾ ರಾಷ್ಟ್ರಗಳು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಕ್ಷಣಾ, ವ್ಯಾಪಾರ,…
ಇಂಡಿಗೋ ವಿಮಾನ ಪ್ರಯಾಣಿಕರ ಹಿತಕ್ಕಾಗಿ DGCA ಆದೇಶ ಸ್ಥಗಿತ – ಸೇವೆ ಶೀಘ್ರ ಸಾಮಾನ್ಯಗೊಳಿಸುವ ಭರವಸೆ
ದೆಹಲಿ: ಇಂಡಿಗೋ ವಿಮಾನಗಳ ವೇಳಾಪಟ್ಟಿ ವ್ಯತ್ಯಯ ಪ್ರಕರಣಕ್ಕೆ ತಾತ್ಕಾಲಿಕ ಪರಿಹಾರವಾಗಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)…
170+ ವಿಮಾನ ರದ್ದತಗೆ DGCA ಗಂಭೀರ ಗಮನ: ಇಂಡಿಗೋಗೆ ಕಠಿಣ ಸೂಚನೆ
ದೆಹಲಿ, ಡಿಸೆಂಬರ್ — ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿ ಕಳೆದ ಕೆಲವು ವಾರಗಳಿಂದ…
ದೆಹಲಿ ಭೇಟಿ: ಭಾರತ–ರಷ್ಯಾ ಸಹಕಾರಕ್ಕೆ ಹೊಸ ದಿಕ್ಕು – ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ
ನವದೆಹಲಿ: ಭಾರತ-ರಷ್ಯಾ 23ನೇ ವಾರ್ಷಿಕ ಶಿಖರ ಸಮ್ಮೇಳನಕ್ಕಾಗಿ ರಷ್ಯಾದ ರಾಷ್ಟ್ರಪತಿ ವ್ಲಾದಿಮಿರ್ ಪುಟಿನ್ ನಿನ್ನೆ ರಾತ್ರಿ…
ಸಂಚಾರ್ ಸಾಥಿ ಅಪ್ಲಿಕೇಶನ್ ಪೂರ್ವಸ್ಥಾಪನೆ ಕಡ್ಡಾಯವಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ
ಸೈಬರ್ ವಂಚನೆ ನಿಯಂತ್ರಣ ಹಾಗೂ ಡಿಜಿಟಲ್ ಸುರಕ್ಷತೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ‘ಸಂಚಾರ್ ಸಾಥಿ’…
ತೆರಿಗೆ ಪಾರದರ್ಶಕತೆ ಜಾಗತಿಕ ಸಹಕಾರಕ್ಕೆ ಹೊಸ ಬಾಗಿಲು ತೆರೆದುಕೊಳ್ಳುತ್ತಿದೆ: ನಿರ್ಮಲಾ ಸೀತಾರಾಮನ್
ನವದೆಹಲಿ:ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಕಳೆದ ದಶಕದಲ್ಲಿ ನಡೆದ ಸುಧಾರಣೆಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ ಎಂದು…
ಜಿಎಸ್ಟಿ ಸುಧಾರಣೆಗೆ ವೇಗ: ಮನಿಪುರ ಜಿಎಸ್ಟಿ ತಿದ್ದುಪಡಿ ಮಸೂದೆಗೆ ಲೋಕಸಭೆಯ ಹಸಿರು ನಿಶಾನೆ
ನವದೆಹಲಿ, ಡಿಸೆಂಬರ್ — ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ವೇದಿಕೆ ಸಿದ್ಧವಾಗಿದ್ದು, ಲೋಕಸಭೆಯು ಇಂದು…
ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ: 19 ದಿನ, 15 ಸಭೆ – 13 ಪ್ರಮುಖ ಮಸೂದೆಗಳು ಚರ್ಚೆಗೆ
ದಿಲ್ಲಿಯಲ್ಲಿ ಇಂದು ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ. 19 ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ…

