ಅಭಿಮಾನಿಗಳೇ ಮಾಡಿದ ಪ್ರಚಾರ! ದರ್ಶನದ ‘ದಿ ಡೆವಿಲ್’ ಚಿತ್ರಕ್ಕೆ ರಾಜ್ಯಾದ್ಯಂತ ಅದ್ಭುತ ಪ್ರತಿಕ್ರಿಯೆ

0 Min Read
0 Min Read

ಪ್ರಧಾನಮಂತ್ರಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶುಭಕೋರಿರುವ ಪ್ರಧಾನಿ ಮೋದಿ, ರಜನೀಕಾಂತ್ ಅವರು ಪೀಳಿಗೆಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರುವ ಕಲಾವಿದ ಎಂದು ಪ್ರಶಂಸೆ ಸಲ್ಲಿಸಿದ್ದಾರೆ.

ಮೋದಿಯವರು ತಮ್ಮ ಸಂದೇಶದಲ್ಲಿ, ರಜನೀಕಾಂತ್ ಅವರ ಅದ್ಭುತ ಅಭಿನಯ, ವಿಭಿನ್ನ ಪಾತ್ರಗಳು ಹಾಗು ವೈವಿಧ್ಯಮಯ ಶೈಲಿಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಪ್ರತಿಮವಾದ ಮಾನದಂಡಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು. ಅಲ್ಲದೆ, ಅವರು ಸಿನಿಮಾ ಕ್ಷೇತ್ರದಲ್ಲಿ 50 ವರ್ಷದ ಅದ್ಭುತ ಪಯಣವನ್ನು ಪೂರ್ಣಗೊಳಿಸಿರುವುದು ಭಾರತೀಯ ಸಿನೆಮಾಗೆ ಹೆಮ್ಮೆ ತರಿಸುವ ಸಾಧನೆ ಎಂದೂ ತಿಳಿಸಿದ್ದಾರೆ.

Share This Article